Read Anywhere and on Any Device!

Subscribe to Read | $0.00

Join today and start reading your favorite books for Free!

Read Anywhere and on Any Device!

  • Download on iOS
  • Download on Android
  • Download on iOS

ಪ್ರೇಮ ಕಾಶ್ಮೀರ / Prema Kashmira

Kuvempu
4.50/5 (6 ratings)
ಕುವೆಂಪು ಅವರ ಪ್ರೇಮಕವಿತೆಗಳ ಸಂಕಲನ ’ಪ್ರೇಮ ಕಾಶ್ಮೀರ’.
ಈ ಸಂಕಲನದಲ್ಲಿ 56 ಪ್ರೇಮಗೀತೆಗಳಿವೆ. 1946ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಆ ಕಾಲದಿಂದ ಈ ಕಾಲಕ್ಕೂ ಜನಪ್ರಿಯವಾಗಿರುವ ಗೀತೆಗಳು.

ಒಂದು ತುಣುಕು:

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.
Format:
Paperback
Pages:
70 pages
Publication:
1946
Publisher:
ಉದಯರವಿ ಪ್ರಕಾಶನ
Edition:
1st Edition
Language:
kan
ISBN10:
ISBN13:
kindle Asin:

ಪ್ರೇಮ ಕಾಶ್ಮೀರ / Prema Kashmira

Kuvempu
4.50/5 (6 ratings)
ಕುವೆಂಪು ಅವರ ಪ್ರೇಮಕವಿತೆಗಳ ಸಂಕಲನ ’ಪ್ರೇಮ ಕಾಶ್ಮೀರ’.
ಈ ಸಂಕಲನದಲ್ಲಿ 56 ಪ್ರೇಮಗೀತೆಗಳಿವೆ. 1946ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಆ ಕಾಲದಿಂದ ಈ ಕಾಲಕ್ಕೂ ಜನಪ್ರಿಯವಾಗಿರುವ ಗೀತೆಗಳು.

ಒಂದು ತುಣುಕು:

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.
Format:
Paperback
Pages:
70 pages
Publication:
1946
Publisher:
ಉದಯರವಿ ಪ್ರಕಾಶನ
Edition:
1st Edition
Language:
kan
ISBN10:
ISBN13:
kindle Asin: