ಲೇಖಕಿ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ- ಚಂದ್ರಗಿರಿಯ ತೀರದಲ್ಲಿ. ಈ ಕಾದಂಬರಿ ಪ್ರಕಟವಾಗಿ ಈಗ 25 ವರ್ಷಗಳು. ಚಂದ್ರಗಿರಿ ಮತ್ತು ನೇತ್ರಾವತಿ ನದಿಗಳ ಚಿತ್ರಣ, ಅದರೊಂದಿಗೆ ಮುಸ್ಲಿಂ ಮಹಿಳೆಯರು ಸಾಗಿಸಿದ ಬದುಕು. ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಇಲ್ಲಿ ಅರ್ಥ ನೀಡಿದ್ದಾರೆ.