ಕೌಂಡಿನ್ಯರ ಕಾದಂಬರಿಗಳ ನೆನಪಿಸುವ ಕಥಾಹಂದರ. ತ್ಯಾಗರಾಜ ಕಾಲೋನಿಯಲ್ಲಿ ನಡೆಯುವ ಮೂರು ಮಿಸ್ಸಿಂಗ್ ಪ್ರಕರಣ, ಡ್ರಗ್ ದಂಧೆಯ ಲಿಂಕ್ ಅದಕ್ಕಿರಬಹುದೇ? ಹಾಗಾದರೆ ಸೂಳೆಗಾರಿಕೆ ನಡೆಸುತ್ತಿದ್ದ ಕಲಾವಿದ ಕಾಣೆಯಾಗಲು ಏನು ಕಾರಣ? ಇವೆಲ್ಲದಕ್ಕೂ ಕೆಂಪು ಗುಲಾಬಿಗೂ ಏನು ಸಂಬಂಧ? ಸಿನಿಮಾವೊಂದರ ಚಿತ್ರಕಥೆ ಓದಿದ ಅನುಭವ ಕೊಡುವ ಕೌಶಿಕ್‌ರ ಹೊಸ ಕಾದಂಬರಿ ಇದು. ಪಾತ್ರ ಪೋಷಣೆಗೆ ಕೊಂಚ ಒತ್ತು ಕೊಡಬಹುದು ಎಂಬುದು ಬಿಟ್ಟರೆ ಒಳ್ಳೆ ಮಿಸ್ಟರಿ ಕಾದಂಬರಿ.