ಅಘೋರಿಗಳು ಸಾಮಾಜಿಕರಲ್ಲ. ತಮ್ಮದೇ ಜೀವನದರ್ಶನ ರೂಪಿಸಿಕೊಂಡು ಈ ಜನ ಭಾರತದ ಎಲ್ಲ ಭಾಗದಲ್ಲಿಯೂ ಇದ್ದಾರೆ. ಅತಿ ಕಷ್ಟದ ಬದುಕನ್ನು ಸ್ವೀಕರಿಸಿದ ಇವರು ಕಾಡುಜನರಲ್ಲ. ನಾಗರಿಕ ಬದುಕು ಬೇಕೆನಿಸುವ ಇವರು 'ಜೀವಿಸುವ ಕ್ರಿಯೆ' ಮೈ ಚಳಿ ಹುಟ್ಟಿಸುತ್ತದೆ. ಇವರಿಗೆ ಬದುಕಷ್ಟೇ ಮುಖ್ಯ. ಅಘೋರಿಗಳ ನಡವಳಿಕೆ ಸಾಮಾಜಿಕರಿಗೆ ಹೇಸಿಗೆಯನ್ನುಂಟು ಮಾಡುವುದರಿಂದ ಇವರನ್ನು ಸಾರ್ವಜನಿಕ ಸಮುದಾಯಗಳಲ್ಲಿ ಕಾಣಲಾಗುತ್ತಿಲ್ಲ. ಶ್ರೀ ಸೋಮಪುರ ಇಂಥ ಕೆಲವರನ್ನು ಭೇಟಿ ಮಾಡಿ ಇವರ ದಿನನಿತ್ಯದ ನಡವಳಿಕೆಯನ್ನು ಕಣ್ಣಾರೆ ಕಂಡು ತಮ್ಮದೇ ಆಕರ್ಷಕ ಶೈಲಿಯಲ್ಲಿ ನಿರೂಪಿಸಿ ಓದುಗರನ್ನು ಆಶ್ಚರ್ಯಪಡಿಸಿದ್ದಾರೆ.