ಹಣ, ಅಧಿಕಾರ, ಶಕ್ತಿ, ಶ್ರೀಮಂತಿಕೆ, ವ್ಯಾಮೋಹ ಈ ಅಂಶಗಳು ವಿಶ್ವದ ಒಳ್ಳೆ ವ್ಯಕ್ತಿಗಳನ್ನು ಅತೀ ಭ್ರಷ್ಟರನ್ನಾಗಿಸಿ ಬಿಡುತ್ತದೆ.ಶಾಸನಗಳಿಗಿಂತ ಚೆನ್ನಾಗಿ ದೇಶವನ್ನು ಆಳುವ ಮಾಫಿಯಾ ದೊರೆಗಳ ಕತ್ತಲೆ ಲೋಕದ ರಹಸ್ಯಗಳನ್ನು ಶೋಧಿಸುತ್ತ ಯಂಡಮೂರಿ ವೀರೇಂದ್ರನಾಥ್ ಅರ್ಪಿಸಿರುವ ವಾಸ್ತವ ಘಟನೆಗಳ ಚಿತ್ರಣ ಇಲ್ಲಿ ಕಾಣ ಬಹುದು